ಮಂಡ್ಯವುಡ್! ಕುಮಾರಸ್ವಾಮಿ ಆಡಿದ ಮಾತಿಗೀಗ ಫುಲ್ ಡಿಮ್ಯಾಂಡ್, ಮಂಡ್ಯ ರಣಾಂಗಣದ ವ್ಯಂಗ್ಯಾಸ್ತ್ರಗಳಿಗೆ ಭಾರೀ ಬೇಡಿಕೆ, ಡಿ ಬಾಸ್ ಪ್ರಚಾರಕ್ಕೆ ಹೋದ್ರೆ ಟೈಟಲ್ಲೂ ಬಂಗಾರವಾಯ್ತಾ?
ಇಡೀ ಇಂಡಿಯಾ ಮಂಡ್ಯದತ್ತ ನೋಡ್ತಿದೆ.. ಮಂಡ್ಯದಲ್ಲಂತೂ ಮಾತಿನಮಲ್ಲಯುದ್ಧವೇ ನಡೀತಿದೆ.. ಮಂಡ್ಯದಲ್ಲಿ ಬೈದಾಡಿದ್ದಕ್ಕೂ ಬೆಲೆ ಸಿಕ್ತಿದೆ.. ಸಕ್ಕರೆನಾಡಿನ ಸಂಗ್ರಾಮದ ವ್ಯಂಗ್ಯಾಸ್ತ್ರಗಳಿಗೂ ಬೇಜಾನ್ ಬೇಡಿಕೆ ಬಂದಿದೆ. ಅಷ್ಟಕ್ಕೂ ಏನಿದು ಮಂಡ್ಯವುಡ್ ಅಂತೀರಾ? ಇದುವೇ ರಣರೋಚಕ ಸ್ಟೋರಿ..
► Download TV9 Kannada Android App:
► Subscribe to Tv9 Kannada:
► Circle us on G+:
► Like us on Facebook:
► Follow us on Twitter:
► Follow us on Pinterest:
#Mandyawood #NikhilEllidiyappa #Sandalwood #Tv9Kannada
0 Comments